Programme Like Kannadada Kotyadhipathi in a Govt School.
Programme Like Kannadada Kotyadhipathi in a Govt School.
ಪ್ರಗತಿಯ ಹೆಜ್ಜೆ-2 ಕಾರ್ಯಕ್ರಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಭೋವಿಪಾಳ್ಯ, ಆನೇಕಲ್ ತಾಲ್ಲೂಕು ಇವರು ಶಿಕ್ಷಣ ಶಾಸ್ತ್ರ ಮತ್ತು ಬೋಧನಾ ತಂತ್ರಗಳು ವಿಭಾಗದಲ್ಲಿ ಭಾಗವಹಿಸಲು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮಾದರಿಯಲ್ಲಿ ತಯಾರು ಮಾಡಿರುವ “ಯಾರಾಗ್ತಿರಾ ನಮ್ಮ ಶಾಲೆಯ ವಿದ್ಯಾಧಿಪತಿ” ಎನ್ನುವ ಕಾರ್ಯಕ್ರಮದ ವಿಡಿಯೋ ನೋಡಿ ನೀವು ಸಹ ಈ ರೀತಿಯ ನವೀನ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಹುದು.
Comments
Post a Comment