5th Maths Videos for all Lessons.
5th
Maths Videos for all Lessons.
5ನೇ ತರಗತಿಯ ಗಣಿತ
ವೀಡಿಯೋ ಪಾಠಗಳು.
ಈ ಲಾಕ್-ಡೌನ್ ನಲ್ಲಿ ಶಾಲೆಗಳಿಲ್ಲದೆ ಕಲಿಯುವುದು ಹೇಗೆ ಎಂದು
ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಭಯಪಡಬೇಡಿ, ಬನ್ನಿ ಜ್ಞಾನವಾಣಿಯು ನಿಮಗಾಗಿ ನಿಮಗೆ ಬೇಕಾದ ಎಲ್ಲಾ
ವೀಡಿಯೋ ಪಾಠಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ತಲುಪಿಸುವ ಕೆಲಸಕ್ಕೆ ಕೈ ಹಾಕಿದೆ. ಒಂದೊಂದಾಗಿ
1 ರಿಂದ 12ನೇ ತರಗತಿವರೆಗಿನ ಎಲ್ಲಾ ವಿಷಯಗಳ ವೀಡಿಯೋ ಪಾಠಗಳನ್ನು ನಿಮಗೆ ತಲುಪಿಸಲು ಪ್ರಯತ್ನಿಸುತ್ತಿದೆ.
ಈ Page
ನಲ್ಲಿ ಐದನೇ ತರಗತಿ ಗಣಿತ ವಿಷಯಕ್ಕೆ ಸಂಬಂಧಿಸಿದ
ವೀಡಿಯೋಗಳನ್ನು ಸಂಗ್ರಹಿಸಿದೆ. ನೀವು ಮಾಡಬೇಕಾಗಿರುವುದಿಷ್ಟೆ,
Just ನಿಮಗೆ ಬೇಕಾಗಿರುವ ಪಾಠವನ್ನು Select ಮಾಡಿ ಅದರ ಮುಂದೆ ನೀಲಿ ಬಣ್ಣದಲ್ಲಿರುವ Link ನ ಮೇಲೆ ಒತ್ತಿ. ನಿಮಗೆ ಬೇಕಾದ ಪಾಠ ತಡವಿಲ್ಲದೆ ತೆರೆದುಕೊಳ್ಳುತ್ತದೆ.
ನೀವು ಮನೆಯಲ್ಲಿಯೇ ಕುಳಿತು ನಿಮ್ಮ Smart
Phone ಅಥವಾ Computer ನ ಮೂಲಕ ಬಹಳ ಚೆನ್ನಾಗಿ ಕಲಿಯಬಹುದು.
|
ಅಧ್ಯಾಯ |
ವೀಡಿಯೋ ಲಿಂಕ್ |
|
|
1. |
5 ಅಂಕಿಯ ಸಂಖ್ಯೆಗಳು 5-digit numbers |
Part 1 https://bit.ly/34JyVJo Part 2 https://bit.ly/3wRMxhB Part 3 https://bit.ly/3ySqaul |
|
2. |
ಸಂಕಲನ Addition |
Part 1 https://bit.ly/3iclWrk Part 2 https://bit.ly/34FQQ3B |
|
3. |
ವ್ಯವಕಲನ Subtraction |
Part 1 https://bit.ly/3yY1Gj8 Part 1 https://bit.ly/34HXGFH Part 3 https://bit.ly/3wUnWsm |
|
4. |
ಅಪವರ್ತನಗಳು ಮತ್ತು ಅಪವರ್ತ್ಯಗಳು Factors and multiples |
Part 1 https://bit.ly/3uSlt0s Part 2 https://bit.ly/3idcsMx |
|
5. |
ಭಿನ್ನರಾಶಿಗಳು Fractions |
Part 1 https://bit.ly/3g0IN6C Part 2 https://bit.ly/3uG2J44 Part 3 https://bit.ly/3uVaSlr |
|
6. |
ಕೋನಗಳು Angles |
Part 1 https://bit.ly/3cenywV Part 2 https://bit.ly/2SMDPT3 |
|
7. |
ವೃತ್ತಗಳು Circles |
Part 1 https://bit.ly/3cdyeMt Part 2 https://bit.ly/3uVbV4R |
|
8. |
ಉದ್ದ Length |
Part 1 https://bit.ly/3wSSivn Part 2 https://bit.ly/2RgxbnE |
|
9. |
ಸುತ್ತಳತೆ ಮತ್ತು ವಿಸ್ತೀರ್ಣ Perimeter and Area |
Part 1 https://bit.ly/3ieKgZC Part 2 https://bit.ly/3z0GwkH |
|
10. |
ಅಂಕಿ ಅಂಶಗಳು Data Handling |
Part 1 https://bit.ly/3uMGjOv Part 2 https://bit.ly/3vMdVxf |
|
11. |
ಗುಣಾಕಾರ Multiplication |
|
|
12. |
ಭಾಗಾಕಾರ Division |
Part 1 https://bit.ly/3fIM5wr Part 2 https://bit.ly/3cc928U |
|
13. |
ಮಾನಸಿಕ ಗಣಿತ Mental Arithmetic |
|
|
14. |
ದಶಮಾಂಶ ಭಿನ್ನರಾಶಿಗಳು Decimal fractions |
Part 1 https://bit.ly/34Hiw83 Part 2 https://bit.ly/2THyuwZ |
|
15. |
ಹಣ Money |
Part 1 https://bit.ly/34FqJcW Part 2 https://bit.ly/3uMKv0S |
|
16. |
ತೂಕ ಮತ್ತು ಗಾತ್ರ Weight and Volume |
Part 1 https://bit.ly/3x6WoQX Part 2 https://bit.ly/3ifuQEC |
|
17. |
ಕಾಲ Time |
|
|
18. |
ಸಮಮಿತಿಯ ಆಕೃತಿಗಳು Symmetrical figures |
Part 1 https://bit.ly/3z0AQak Part 2 https://bit.ly/3ch14M2 Part 3 https://bit.ly/2S7pNeD |
|
19. |
ಮೂರು ಆಯಾಮದ ಆಕೃತಿಗಳು Three dimensional figures |
Part 1 https://bit.ly/3ieOz7e Part 2 https://bit.ly/3vMmFnd |
Comments
Post a Comment