5th Standard Second Language English Video Links for All the Lessons
5th Standard Second Language English Video Links for All the Lessons.
ಪ್ರೀತಿಯ ವಿದ್ಯಾರ್ಥಿಗಳೇ,
ಈ ಲಾಕ್-ಡೌನ್ ನಲ್ಲಿ
ಶಾಲೆಗಳಿಲ್ಲದೆ ಕಲಿಯುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಭಯಪಡಬೇಡಿ, ಬನ್ನಿ ಜ್ಞಾನವಾಣಿಯು
ನಿಮಗಾಗಿ ನಿಮಗೆ ಬೇಕಾದ ಎಲ್ಲಾ ವೀಡಿಯೋ ಪಾಠಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ತಲುಪಿಸುವ ಕೆಲಸಕ್ಕೆ
ಕೈ ಹಾಕಿದೆ. ಒಂದೊಂದಾಗಿ 1 ರಿಂದ 12ನೇ ತರಗತಿವರೆಗಿನ ಎಲ್ಲಾ ವಿಷಯಗಳ ವೀಡಿಯೋ ಪಾಠಗಳನ್ನು ನಿಮಗೆ
ತಲುಪಿಸಲು ಪ್ರಯತ್ನಿಸುತ್ತಿದೆ. ಈ Page ನಲ್ಲಿ ಐದನೇ ತರಗತಿ
ಇಂಗ್ಲೀಷ್ ವಿಷಯಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ಸಂಗ್ರಹಿಸಿದೆ. ನೀವು ಮಾಡಬೇಕಾಗಿರುವುದಿಷ್ಟೆ,
Just ನಿಮಗೆ ಬೇಕಾಗಿರುವ
ಪಾಠವನ್ನು Select ಮಾಡಿ ಅದರ ಮುಂದೆ ನೀಲಿ ಬಣ್ಣದಲ್ಲಿರುವ Link ನ ಮೇಲೆ ಒತ್ತಿ.
ನಿಮಗೆ ಬೇಕಾದ ಪಾಠ ತಡವಿಲ್ಲದೆ ತೆರೆದುಕೊಳ್ಳುತ್ತದೆ. ನೀವು ಮನೆಯಲ್ಲಿಯೇ ಕುಳಿತು ನಿಮ್ಮ Smart
Phone
ಅಥವಾ Computer ನ ಮೂಲಕ ಬಹಳ ಚೆನ್ನಾಗಿ ಕಲಿಯಬಹುದು.
Select the lesson that you want to watch and click on the links
below.
|
Unit |
Prose |
Video Links |
|
1. |
Love for Animals |
|
|
2. |
True Friendship |
|
|
3. |
The Child Who Saved the Forest |
Part 1 https://bit.ly/3yLHYXQ Part 2 https://bit.ly/3c85Rze |
|
4. |
The Boss Who Cares |
Part 1 https://bit.ly/3c8najv Part 2 https://bit.ly/3uEwB0A |
|
5. |
Shabale (Sabala) |
Part 1 https://bit.ly/34EeUUt Part 2 https://bit.ly/3pa4Z2v |
|
6. |
Dignity of Labour |
Part 1 https://bit.ly/2RegFoi Part 2 https://bit.ly/3c3ygGH |
|
7. |
A Great Coachman |
Part 1 https://bit.ly/3uFcXBR Part 2 https://bit.ly/2S3BZgt |
|
8. |
Children of Courage Bravery Awards |
Part 1 https://bit.ly/3c8oTFP Part 2 https://bit.ly/3yScy1Y |
|
Poetry |
||
|
1. |
The Elephant Anonymous |
|
|
2. |
Friends Abbie Farwell Brown |
|
|
3. |
Tamarind Anonymous |
|
|
4. |
Believe Chelsea Varvaro |
|
|
5. |
The Cow Robert Louis Stevenson |
|
|
6. |
Results and Roses Edgar A. Guest |
|
|
7. |
Paper Boats Rabindranath Tagore |
|
|
8. |
My Land Thomas Davis |
|
ಹಾಡುಗಳ ರೂಪದಲ್ಲಿ ಪ್ರಾಥಮಿಕ ಮತ್ತು ಫ್ರೌಢ ಶಾಲಾ ತರಗತಿಗಳ ಕನ್ನಡ ಪದ್ಯಗಳು ಒಂದೇ ಲಿಂಕ್ ನಲ್ಲಿ ಲಭ್ಯವಾಗಿವೆ. ಈ ಕೆಳಗಿನ ಲಿಂಕ್ ನ ಮೇಲೆ ಒತ್ತಿ ಆನಂದಿಸಿ.
Comments
Post a Comment